Veg ನೂಡಲ್ಸ್ಜೊwith ಮಾಕ್ರೋನಿ

ಇದು ಮಕ್ಕಳಿಗೆಲ್ಲ ಬಲು ಪ್ರಿಯ ಆದ್ರೆ ಹೆಚ್ಚಿಗೆ ತಿನ್ನಿಸ್ಬೇಡಿ...ಗೋಧಿದು ಸಿಕ್ಕಿದ್ರೆ ತುಂಬಾ ಒಳ್ಳೆದು ಹಾಗಾದ್ರೂ ತರಕಾರಿ ಹೊಟ್ಟೆಗೆ ಹೋಗುತ್ತೆ...ಕೆಲ ಮಕ್ಕಳು ತರ್ಕಾರಿ ತಿನ್ನಲ್ಲ...ನಾನು ತಿಂಗಳಲ್ಲಿ ಒಂದೆರೆಡು ಬಾರಿ ಮಾಡ್ತೀನಿ ಅಷ್ಟೇ...
*ನಾನು Maggie Atta Noodles ಮತ್ತು Bambino Macroni ಉಪಯೋಗಿಸಿದ್ದೀನಿ... ಚೆನ್ನಾಗಿತ್ತು...ನೀವೂ ಮಾಡಿ ನೋಡಿ
*ಮೊದಲು ಕುಧಿಯೋ ನೀರಿಗೆ ಎರೆಡು ಚಮಚ ಅಡಿಗೆ ಎಣ್ಣೆ ಅಥವಾ Vinegar ಹಾಕಿ ಮಾಕ್ರೋನಿ (2Cup)ಹಾಕಿ ಎರೆಡು ನಿಮಿಷ ಬಿಟ್ಟು ಬಸಿದು ಇಟ್ಕೊಳಿ...
*ತರಕಾರಿ ಎಲ್ಲ ಉದ್ದುದ್ದ(Julian)Cut ಮಾಡಿ ಇಟ್ಕೊಳಿ...
*ಈಗ ಒಂದು ಅಗಲವಾದ ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ cut ಮಾಡಿದ ಈರುಳ್ಳಿ ಬೆಳ್ಳುಳ್ಳಿ ತರಕಾರಿ ಹುರಿದು ಕಾಳು ಮೆಣಸಿನ ಪುಡಿ,White Pepper pwdr, ಖಾರದ ಪುಡಿ, ಟೊಮೆಟೊ/Chilly/ಸೋಯಾ Sauce ಮೂರು ಎರೆಡೆರಡು ಚಮಚ ಹಾಕಿ 5Cups ನೀರು ಉಪ್ಪು ಹಾಕಿ ಕುದಿಯುವಾಗ ಬಿಸಿ ನೀರಲ್ಲಿ ಹಾಕಿ ಬಸಿದ ಮಾಕ್ರೋನಿ ಒಂದು Pkt Maggie (ಮಾಸಾಲೆಯೊಂದಿಗೆ)ಮುರಿದು ಹಾಕಿ 2ನಿಮಿಷ ಬಿಟ್ಟು Off ಮಾಡಿ 10ನಿಮಿಷ ಬಿಟ್ಟು Sauce ಹಾಕಿಕೊಂಡು ಜಮಾಯಿಸಿ...
*ಇದು ಮೂರು ಜನಕ್ಕೆ ಆಗುತ್ತೆ*
*ಮಕ್ಕಳಿಗೆ Lunch Box ಗೆ ಕಳಿಸೋದಾದ್ರೆ ಸ್ವಲ್ಪ ನೀರು ಜಾಸ್ತಿ ಹಾಕಿ ಮಾಡಿ ಕೊಟ್ಟರೆ ಒಣಗಿದ ಹಾಗೆ ಆಗದೆ fresh ಇರುತ್ತೆ*
*ನೋಡ್ಕೋಳಿ ಮಾಡ್ಕೊಳಿ ತಿನ್ಕೊಳಿ ತುಂಬಾ ಚೆನ್ನಾಗಿರುತ್


Comments

Popular posts from this blog

ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.

ಬೆಲ್ಲದ ಸಿಹಿ ಕರದಂಟು

CHUTNEY POWDER ( Brahmin style)