ಬೆಲ್ಲದ ಸಿಹಿ ಕರದಂಟು

ಬೇಕಾಗುವ ಸಾಮಾನು ಹುರಿಗಡಲೆ ಹಿಟ್ಟು ಅಥವಾ ಪುಟಾಣಿ ಹಿಟ್ಟು 3 ಲೋಟ ಪುಡಿ ಮಾಡಿದ ಬೆಲ್ಲ 2 1/2 ಲೋಟ ಗಸಗಸೆ ಸ್ವಲ್ಪ ಒಣ ಕೊಬ್ಬರಿ ತುರಿ ಸ್ವಲ್ಪ ತುಪ್ಪ 4 ಚಮಚ
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಬೆಲ್ಲದಪುಡಿ ಹಾಕಿ ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ ಬೆಲ್ಲ ಕರಗಿಸಿ ಒಂದೆಳೆ ಪಾಕ ತಯಾರಸಿ ನಂತರ gas off ಮಾಡಿ ತುಪ್ಪ ಹಾಕಿ ಸೌಟಾಡಿಸಿ ಆಮೆಲೇ ಹುರಿಗಡಲೆ ಹಿಟ್ಟು ಹಾಕಿ ಚನ್ನಾಗಿ ಸೌಟಾಡಿಸಿ ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ಮೇಲೆ ಒಣ ಕೊಬ್ಬರಿ ತುರಿ ಮತ್ತು ಗಸಗಸೆ ಉದುರಿಸಿ ಸ್ವಲ್ಪ ಆರಿದ ನಂತರ ಬೇಕಾದ ಆಕಾರಕ್ಕೆ ಕಟ್ ಮಾಡಿದರೆ ಕರದಂಟು ಸಿದ್ದವಾಗುತ್ತದೆ.

Comments

Popular posts from this blog

ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.

CHUTNEY POWDER ( Brahmin style)