sweet corn palav ಮಾಡುವ ವಿಧಾನ ..
ಮಸಾಲೆ ರುಬ್ಬುವುದಕ್ಕೆ
1.ಗೋಡಂಬಿ 3ಚಮಚ
2.ಕಾಳು ಮೆಣಸು 1ಚಮಚ
3.ಶುಂಠಿ ಮತ್ತು ಬೆಳ್ಳುಳ್ಳಿ
4.ಚಕ್ಕೆ ಸ್ವಲ್ಪ , ಲವಂಗ 3
5.ಏಲಕ್ಕಿ 1
ಇವಿಷ್ಟನ್ನೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ ..

cooker ಗೆ ಸ್ವಲ್ಪ oil ಮತ್ತು ತುಪ್ಪ ಹಾಕಿ ಮಸಾಲೆ ಪದಾರ್ಥಗಳನ್ನೆಲ್ಲಾ ಹಾಕಿ ಹುರಿಯಿರಿ ( ಪಲಾವ್ ಎಲೆ , ಮರಾಠಿ ಮೊಗ್ಗು , ಚಕ್ರ ಮೊಗ್ಗು ) .
ನಂತರ ಈರುಳ್ಳಿ ಮತ್ತು ಹಸಿ ಮೆಣಸು ಹಾಕಿ ಹುರಿದ ನಂತರ sweet corn ಹಾಕಿ ಹುರಿಯಿರಿ .
ರುಬ್ಬಿದ ಮಸಾಲೆ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು 1 glass ಅಕ್ಕಿ ಹಾಕಿರಿ . ಅದಕ್ಕೆ 1/4 glass ಹಾಲು ಅಥವಾ ತೆಂಗಿನಕಾಯಿ ಹಾಲು , 1 & 1/2 glass ನೀರು ಹಾಕಿ , ರುಚಿಗೆ ತಕ್ಕಷು ಉಪ್ಪು , ಕೋತಂಬರಿ ಸೊಪ್ಪು ಹಾಕಿ 1ರಿಂದ 2 whistle ತೆಗೆದುಕೊಳ್ಳಿ ...
ಪೂರ್ತಿ recipe ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ
https://youtu.be/Ddk0f-ZwYJU

Comments
Post a Comment