ಟೊಮ್ಯಾಟೋ ಗೊಜ್ಜು

ಎರಡು ಟೊಮ್ಯಾಟೋ ಸಣ್ಣಗೆ ಕಟ್ಟ ಮಾಡಿ ಹಾಗೆ ಕೋತಂಬ್ರಿನು ಕಟ್ಟ ಮಾಡಕೊಳ್ಳಿ ಎರಡು ಗಡ್ಡೆ ಬಳ್ಳೊಳ್ಳಿ ಸೊಪ್ಪೆ ತಗೆದು ಇಡಿ
ಈಗ ಒಗ್ಗರಣೆ ಮಾಡಿ ಒಗ್ಗರಣೆಗೆ ಎರಡು ಸ್ಪೂನ್ ಎಣ್ಣೆ ಹಾಕಿ ಒಂದು ಕಡಾಯಿಗೆ, ಎಣ್ಣೆ ಕಾದ ನಂತರ ಜೀರಿಗೆ ಸಾಸುವೆ, ಚಟಪಡಿಸಿ, ಕರಿಬೇವು ಜಜ್ಜಿದ ಒಳ್ಳೊಳ್ಳಿ ಉಪ್ಪು ಅರಶಿನ ಪುಡಿ ಕಾರದ ಪುಡಿ, ಸಣ್ಣಗೆ ಕಟ್ಟ ಮಾಡಿದ ಟೊಮ್ಯಾಟೋ, ಹಾಗೆ ಶೇಂಗಾ ಪುಡಿ ಹಾಕಿ ಕೋತಂಬ್ರಿನು ಹಾಕಿ ಚನ್ನಾಗಿ ಮಿಕ್ಸ್ ಮಾಡಿ ನೀರು ಹಾಕದೆ ಬೇಯಲು ಬಿಡಿ ಎರಡು ನಿಮಿಶ, ನಂತರ ಚಪಾತಿ ಜೊತೆ ತಿನ್ನಲು ಕೊಡಿ, ಸೂಪರ್ ಇರುತ್ತೆ. ಅನ್ನದ ಜೊತೆ ರೊಟ್ಟಿ ಜೊತೆನು ಚನ್ನಾಗಿ ಇರುತ್ತೆ ಮಾಡಿ ನೋಡಿ ಫ್ರೆಂಡ್ಸ್.

Comments

Popular posts from this blog

ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.

ಬೆಲ್ಲದ ಸಿಹಿ ಕರದಂಟು

CHUTNEY POWDER ( Brahmin style)