ಬೆಣ್ಣೆ_ಬಿಸ್ಕುಟ್

ಮೈದಾ 1 ಕಪ್
ಸಕ್ಕರೆ ಪುಡಿ 1 ಕಪ್
ಬೇಕಿಂಗ್ ಪೌಡರ್ ¼ ಸ್ಪೂನ್
ತುಪ್ಪ ¼-½ ಕಪ್
ಏಲಕ್ಕಿ ಪುಡಿ ಸ್ವಲ್ಪ

ಎಲ್ಲವನ್ನೂ ಸೇರಿಸಿ ಕಲೆಸಿ. ಹಿಟ್ಟು ಉಂಡೆಯಂತಾಗಬೇಕು.
ಆ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಅದನ್ನು ಚಪ್ಪಟೆ ಆಕಾರ ಮಾಡಿ ಬೇಯಿಸಿದರೆ ಬಿಸ್ಕುಟ್ ರೆಡಿ :).
* ನಾನು ಕುಕ್ಕರ್ ನಲ್ಲಿ ಮಾಡಿದ್ದೇನೆ.
- ಕುಕ್ಕರ್ ನ ಪ್ಲೇಟ್ ಇಟ್ಟು ಅದರ ಮೇಲೆ ಒಂದು ಪ್ಲೇಟ್ ನಲ್ಲಿ ಬಿಸ್ಕುಟ್ ಗಳನ್ನು ಇಟ್ಟು 12 ನಿಮಿಷ ಬೇಯಿಸಿದ್ದೇನೆ.
- ಕುಕ್ಕರ್ ನ ಗ್ಯಾಸ್ಕೇಟ್ ಮತ್ತು ವಿಶಲ್ ತೆಗೆಯಬೇಕು.
- ಕೆಳಗೆ ಉಪ್ಪು ಹಾಕುವ ಅವಶ್ಯಕತೆ ಇಲ್ಲ.

Comments

Popular posts from this blog

ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.

ಬೆಲ್ಲದ ಸಿಹಿ ಕರದಂಟು

CHUTNEY POWDER ( Brahmin style)