ಕೋಫ್ತಾ_ಖಡಿ

ಇಂದೊಂದು ಗುಜರಾತಿ ಡಿಶ್ ಆಗಿದ್ದು
ಪನ್ನೀರ್ ಕೋಫ್ಟ್ ಮತ್ತು ಬೇಸನ್ ಘಟ್ಟ ಅದ ಮಿಶ್ರಣ ದ ಗ್ರೇವಿ ಆಗಿದೆ
*ಮೊದಲಿಗೆ ಪನ್ನೀರ್ ಅನ್ನು ತುರಿದು ಇದಕ್ಕೆ ಕಡ್ಲೆ ಹಿಟ್ಟು, ಅಕ್ಕಿಹಿಟ್ಟು,ಸಣ್ಣ ರವೆ(ಎಲ್ಲ ೧ ಸ್ಪೂನ್) ಕೆಂಪು ಖಾರದ ಪುಡಿ, ಅರಶಿಣ, ಉಪ್ಪು ಹಾಕಿ ಚೆನ್ನಾಗಿ ಕಲಸಿ ಉಂಡೆಗಳಾಗಿ ಮಾಡಿ
*ಉಂಡೆಗಳನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಕೆಂಪಗೆ ಕರೆದುಕೊಳ್ಳಿ
* ಪಾತ್ರೆ ಗೆ ಎಣ್ಣೆ ಹಾಕಿ ಸಾಸಿವೆ,ಜೀರಿಗೆ,ಕಡ್ಲೆಬೇಳೆ ಒಗ್ಗರಣೆ ಮಾಡಿ ಇದಕ್ಕೆ ಒಣ ಮೆಣಸಿನಕಾಯಿ(ಬಾಳಕ)ಹಾಕಿ ಹಿಂಗಿನ ಒಗ್ಗರ್ಣೆ ಮಾಡಿ
* ಒಗ್ಗರಣೆ ಗೆ ಸಣ್ಣ ಹೆಚ್ಚಿದ ಈರುಳ್ಳಿ, ಟೊಮೆಟೊ, ಹಾಕಿ ಚೆನ್ನಾಗಿ ಫ್ರೈ ಮಾಡಿ ಇದಕ್ಕೆ ಖಾರದ ಪುಡಿ, ಅರ್ಷಿನಾ, ಉಪ್ಪು, ಚಿಟಿಕೆ ಸಕ್ಕರೆ ಹಾಕಿ ಬಾಡಿಸಿ
* ಬೆಂದ ಮಸಾಲೆ ಗೆ ೧ ಲೋಟ ಮಜ್ಜಿಗೆ ಹಾಕಿ, ೧ ಸ್ಪೂನ್ ಕಡ್ಲೆ ಹಿಟ್ಟು, ಬೇಕಾದಷ್ಟು ನೀರು ಹಾಕಿ ಚೆನ್ನಾಗಿ ಕುದಿಸಿ
* ಕುದಿದ ಸಾರಿಗೆ, ಕರೆದ ಕೋಫ್ತ ಹಾಕಿ ಸಣ್ಣ ಉರಿಯಲ್ಲಿ ೫ ನಿಮಿಷ ಕುದಿಸಿ, ಖಾರಸೆವು(mixture) haaki swalpa ಕುದಿಸಿ ಸಣ್ಣ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ
ಕೋಫ್ತಾ ಕಡಿ ತಯಾರು




Comments

Popular posts from this blog

ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.

ಬೆಲ್ಲದ ಸಿಹಿ ಕರದಂಟು

CHUTNEY POWDER ( Brahmin style)