ರಾಗಿ_ಮಸಾಲೆ_ದೋಸೆ
ನಾವು ಮಾಮೂಲಾಗಿ ರಾಗಿ ಹಿಟ್ಟಿಂದ ಇನ್ಸ್ಟಂಟ್ ದೋಸೆ ಮಾಡ್ತೀವಿ. ಆದ್ರೆ ನಾನು
ಇವತ್ತು ರಾಗಿ ನೆನಸಿ ರುಬ್ಬಿದ ದೋಸೆ ಮಾಡ್ದೆ. ಚೆನ್ನಾಗಿತ್ತು, ಅದಕ್ಕೆ ಶೇರ್ ಮಾಡ್ತಾ
ಇದ್ದೀನಿ. ತುಂಬಾ ಗರಿ ಬರತ್ತೆ. ಎಲ್ಲರೂ ಮಾಡ್ತೀರಾ ಆದ್ರೆ ನಾನು ಮಾಡೋ ವಿಧಾನ ಶೇರ್
ಮಾಡ್ತೀದ್ದೀನಿ.
ಮೊದಲು 1 ಬಟ್ಟಲು ರಾಗಿ ನ ಪಾತ್ರೆಯಲ್ಲಿ ಹೆಚ್ಚು ನೀರು ಹಾಕಿ ನೆನಸಿ,
ಇನ್ನೊಂದು ಪಾತ್ರೆಯಲ್ಲಿ 1/4ಕಪ್ ದೋಸೆ ಅಕ್ಕಿ, 1/2 ಕಪ್ ಉದ್ದಿನ ಬೇಳೆ, 1/4 ಕಪ್ ಅವಲಕ್ಕಿ, 2 ಚಮಚ ಸಾಬುದಾನಿ ಹಾಗು 1/4 ಚಮಚ ಮೆಂತೆ ಕಾಳು ಹಾಕಿ ಬೇಕಾದಷ್ಟು ನೀರು ಹಾಕಿ ನೆನಸಿ ಇಡಿ. 7-8 ತಾಸು ನೆನಸಿ, ಆಮೇಲೆ ಎರಡೂ ಬೇರೆ ಬೇರೆಯಾಗಿ ಚೆನ್ನಾಗಿ ರುಬ್ಬಿ. ಒಳ್ಳೇ ಪೇಸ್ಟ್ ಆಗಬೇಕು.
ಈಗ ರುಬ್ಬಿದ ಎರಡೂ ಮಿಶ್ರಣ ಸೇರಿಸಿ 6 ತಾಸು ನೆನಸಿ ಫರಮಂಟ ಆಗಬೇಕು. ಆಮೇಲೆ ಉಪ್ಪು, ಬೇಕಾದಷ್ಟು ನೀರು ಹಾಕಿ, ಮಸಾಲೆ ದೋಸೆ ತಯಾರಿಸಿ.
ಬೇಕಾದ ಚಟ್ನಿ ಯೊಂದಿಗೆ ಸವಿಯಬಹುದು.

Comments
Post a Comment