ಬದನೆಕಾಯಿ ರಸದ ಎಣ್ಣೆ ಮಸಾಲೆ.

ಈರುಳ್ಳಿ.. ಬದನೆಕಾಯಿ ಕುಕ್ಕರ್ ನಲ್ಲಿ ಕುದಿಸಿ
ನಂತರ ಕುದಿಸಿದ ಬದನೆಕಾಯಿ ..ಹಸಿ ಮೆಣಸಿನಕಾಯಿ.. ಕರಿಮೆಣಸು.. ಎಳ್ಳು.. ಒಣಕೊಬ್ಬರಿಪುಡಿ.. ಉಪ್ಪು.. ಹುಣಸೆ ರಸ.. ಜೀರಿಗೆ ಮೊಸರು ಚಕ್ಕೆ.. ಮಸಾಲೆ ಎಲೆ ಹಸಿ ಕೊಬ್ಬರಿ ತುರಿ ಈ ಎಲ್ಲ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ ..
ನಂತರ ಕುಕ್ಕರ್ ನ ಪ್ಯಾನಲ್ಲಿ ಎಣ್ಣೆ ವಗ್ಗರಣೆಹಾಕಿ ಉದ್ದಿನಬೇಳೆ ಕಡ್ಲೆಬೇಳೆ ಸಾಸವೆ ಕರಿಬೇವು ಒಣಮೆಣಸಿನಕಾಯಿ ತುಂಡು ಹಾಕಿ ಬಾಡಿಸಿ ನಂತರ ಬಿಸಿ ನೀರು ಹಾಕಿ ರುಬ್ಬಿದ ಬದನೆಕಾಯಿ ಕಾರ ಮಿಶ್ರಣ ಸೇರಿಸಿ ನಂತರ ಕುದಿಸಿದ ಈರುಳ್ಳಿಯನ್ನು ಹಾಕಿ ಒಂದು ವಿಶಲ್ ಕೂಗಿಸಿ ಚೆನ್ನಾಗಿ ಕಾಸಿದ ಹಿಂಗು ಮಿಶ್ರಿತ ಎಣ್ಣೆ ಹಾಕಿ ಒಳ್ಳೆಯ ಕಾರದ ಎಣ್ಣೆ ಬದನೆಕಾಯಿ ಮಸಾಲೆ ರೆಡಿ
ಇದು ಮೃದುವಾದ ಪಲ್ಯ ಖಡಕ ರೊಟ್ಟಿ ಗೆ
ಓಕೆ ಏಗನೂರು ಟೆಂಪಲ ಹೇಮಶೈಲೇಂದ್ರ

Comments

Popular posts from this blog

ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.

ಬೆಲ್ಲದ ಸಿಹಿ ಕರದಂಟು

CHUTNEY POWDER ( Brahmin style)