ಕ್ಯಾರೆಟ್_ಉಂಡೆ
ಸಾಮಗ್ರಿಗಳು
ಕ್ಯಾರೆಟ್ ತುರಿ 2 ಕಪ್
ಒಣ ಕೊಬ್ಬರಿ ತುರಿ 1ಕಪ್
ಸಕ್ಕರೆ 1ಕಪ್ ಅಥವಾ ಸಿಹಿಗೆ ತಕ್ಕಷ್ಟು
ಏಲಕ್ಕಿ ಪುಡಿ
ಒಣ ದ್ರಾಕ್ಷಿ
ಗೂಡಂಬಿ
ಬಾದಾಮಿ
ತುಪ್ಪ
ಬಾಣಲೆಯಲ್ಲಿ ತುಪ್ಪ 4 ಚಮಚ ಹಾಕಿ ಒಣದ್ರಾಕ್ಷಿ,ಗೂಡಂಬಿ
ಬಾದಾಮಿ ಹಾಕಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಕ್ಯಾರೆಟ್ ತುರಿ ಹಾಕಿ ವಾಸನೆ ಹೊಗುವವರೆಗೂ ಹುರಿಯಬೇಕು ನಂತರ ಒಣ ಕೊಬ್ಬರಿ ತುರಿ ಹಾಕಿ ತಿರುವುತ್ತಾ ಇರಬೇಕು. ನಂತರ ಸಿಹಿಗೆ ತಕ್ಕಷ್ಟು ಸಕ್ಕರೆ ಹಾಕಿ ತಿರುವುತ್ತಾ ಇರಿ. ನಂತರ ಅದಕ್ಕೆ ಏಲಕ್ಕಿ ಪುಡಿ ಹಾಕಿ ತಿರುವಿ 5ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಮುಚ್ಚಳ ತೆಗೆದು ಹುರಿದ ಒಣ ದ್ರಾಕ್ಷಿ,ಗೂಡಂಬಿ, ಬಾದಾಮಿ ಹಾಕಿ ತಿರುವಿ ನೀರಿನಾಂಶ ಮುಗಿದ ಮೇಲೆ ಕೆಳಗೆ ಇಳಿಸಿ ಒಂದು ತಟ್ಟೆಗೆ ಹಾಕಿ ಆರಿದ ತಕ್ಷಣ ಉಂಡೆ ಮಾಡಿ.

Comments
Post a Comment