ಅವಲಕ್ಕಿ ಇಡ್ಲಿ,ಹೋಟೆಲ್ ಸ್ಟೈಲ್ ಸಾಂಬಾರ್
ಗಟ್ಟಿ ಅವಲಕ್ಕಿ-1ಕಪ್
ರವೆ-11/2ಕಪ್(Bombay rava)
ಉಪ್ಪು-ರುಚಿಗೆ
ಮೊಸರು-11/2ಕಪ್
ರವೆ-11/2ಕಪ್(Bombay rava)
ಉಪ್ಪು-ರುಚಿಗೆ
ಮೊಸರು-11/2ಕಪ್
1.ಅವಲಕ್ಕಿ ತೊಳೆದು ಮೊಸೂರು ಹಾಕಿ 10 ನಿಮುಷ ನೆನಸಿಡಿ.
2.ನೆನಸಿದ ಅವಲಕ್ಕಿನ ರುಬ್ಬಿ.
3.ರುಬ್ಬಿದ ಅವಲಕ್ಕಿಗೆ ಹುರಿದ ರವೆ ಹಾಕಿ mix ಮಾಡಿ.ಉಪ್ಪು ಬೆರೆಸಿ 10 ನಿಮುಷ ಮುಚ್ಚಿಡಿ.ಈ ಹಿಟ್ಟು ಗಟ್ಟಿ ಆದರೆ ನೀರು ಬೆರೆಸಿ ಇಡ್ಲಿ ಹಿಟ್ಟಿನ ಅದಕ್ಕೆ ಹಿಟ್ಟು ತಯಾರಿಸಿ.ಇಡ್ಲಿ ಪ್ಲೇಟ್ ಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ ಬೇಯಿಸಿ.10 ರಿಂದ 15 ನಿಮುಷ ಬೇಯಿಸಿದರೆ ಇಡ್ಲಿ ರೆಡಿ.
ಇದಕ್ಕೆ ಬೇಕಾದರೆ ಸಣ್ಣಕೆ ಹಚ್ಚಿದ ಈರುಳ್ಳಿ,ಕ್ಯಾರಟ್,ಕೊತ್ತಂಬರಿ ಸೊಪ್ಪು, mix ಮಾಡಿ ಮಾಡಬಹುದು.
#ಹೋಟೆಲ್ ಸ್ಟೈಲ್ ಸಾಂಬಾರ್
1ದನಿಯ-1ಸ್ಪೂನ್
2.ಜೀರಿಗೆ-1/2ಸ್ಪೂನ್
3.ಮೆಂತೆ-1/4ಸ್ಪೂನ್
4.ಕಡ್ಲೆಬೇಳೆ-1/2ಸ್ಪೂನ್
5.ಉದ್ದಿನಬೇಳೆ-1/2ಸ್ಪೂನ್
6.ಅಕ್ಕಿ-1/4ಸ್ಪೂನ್
7.ಚೆಕ್ಕೆ-1/4ಇಂಚು
8.ಎಲಕ್ಕಿ-1
9.ಒಣಮೆಣಸು-ನಿಮ್ಗೆ ರುಚಿಗೆ
10.ಕಾಯಿತುರಿ-4ಸ್ಪೂನ್
11.ತೊಗರಿಬೇಳೆ-1/4 ಕಪ್
12.ಟೊಮ್ಯಾಟೊ-2
13.ಈರುಳ್ಳಿ-2
14.ಉಪ್ಪು-ರುಚಿಗೆ
15.ಗರಮ್ ಮಸಾಲ ಪುಡಿ-1/4ಸ್ಪೂನ್
1.ತೊಗರಿಬೇಳೆ, ಟೊಮೆಟೊ, ಈರುಳ್ಳಿ, ಹಸಿಮೆಣಸಿನ ಕಾಯಿ,ಹಾಕಿ ಚೆನ್ನಾಗಿ ಬೇಯಿಸಿ.
2.ಒಂದು pan ಗೆ ಎಣ್ಣೆ, ಹಾಕಿ,ಮೆಂತೆ,ದನಿಯ,ಜೀರಿಗೆ,ಕಡ್ಲೆಬೇಳೆ, ಉದ್ದಿನಬೇಳೆ, ಚೆಕ್ಕೆ,ಒಣಮೆಣಸಿನಕಾಯಿ,ಸೊಲ್ಪ ಅಕ್ಕಿ,ಇಂಗು,ಕರಿಬೇವು , ಒಂದು ಎಲ್ಲಕ್ಕಿ ಹಾಕಿ ಹುರಿದು. ಹುಣಸೆಹಣ್ಣು ಹಾಕಿ ಕಾಯಿತುರಿ ಹಾಕಿ ನುಣ್ಣಕೆ ರುಬ್ಬಿ.
3.ಬೆಂದ ಬೇಳೆಗೆ ಉಪ್ಪು ,ಬೆಲ್ಲ ಹಾಕಿ ಕುದಿಸಿ ನಂತರ ರುಬ್ಬಿದ ಮಸಾಲ ಹಾಕಿ ಸೊಲ್ಪ ಗರಮ್ ಮಸಾಲ ಪುಡಿ ಹಾಕಿ ಕುದಿಸಿ.ಇದು ಚೆನ್ನಾಗಿ ಕುದಿ ಬಂದಮೇಲೆ ಒಗ್ಗರಣೆ ,ಕೊತ್ತಂಬರಿ ಸೊಪ್ಪು ಹಾಕಿದರೆ ಸಾಂಬಾರ್ ರೆಡಿ.
ಇಡ್ಲಿ,ಸಾಂಬಾರ್,ಬೆಣ್ಣೆ ಹಾಕಿ ತಿಂದರೆ ಸೂಪರ್ ರೋ ಸೂಪರ್.

Comments
Post a Comment