ಇಡ್ಲಿ, ಸಾಂಬಾರ್ ಚಟ್ನಿ
ಇಡ್ಲಿಗೆ ಎರಡು ಗ್ಲಾಸ್ ಅಕ್ಕಿ ನೆನೆ ಹಾಕಿ ಅದಕ್ಕೆ ಮತ್ತೆ ಅರ್ಧಕ್ಕಿಂತನು ಸ್ವಲ್ಪ
ಕಡಿಮೆ ಉದ್ದಿನಬೇಳೆ, ಒಂದು ಮೂರು ಟೀ ಸ್ಪೂನ್ ಮೆಂತ್ಯಕಾಳು ನೆನಸಿ ಇಡಿ ಅಕ್ಕಿ ಮತ್ತೆ
ಉದ್ದಿನಬೇಳೆ ಎರಡು ಬೇರೆ ಬೇರೆ ಯಾಗಿಯೇ ನೆನೆ ಹಾಕಿ, ಬೆಳಿಗ್ಗೆ, 11 or 12 ಘಂಟೆಗೆ.
ರಾತ್ರಿ ಎರಡನ್ನು ರುಬ್ಬಿಕೊಳ್ಳಿ ಬೇರೆ ಬೇರೆಯಾಗಿಯೇ ರುಬ್ಬಿ ಅಕ್ಕಿಯನ್ನು ಇಡ್ಲಿ ಮಾಡುವ ರವಾ ತರಾ ರುಬ್ಬಿ ಉದ್ದಿನಬೇಳೆ ಮೆಂತ್ಯ ಎರಡು ಕುಡಿಸಿ ಸಣ್ಣಗೆ ರುಬ್ಬಿ, ಹಾಗೆ ಸ್ವಲ್ಪ ಅವಲಕ್ಕಿ ಮತ್ತೆ ಒಂದು ಸ್ಪೂನ್ ಮಾಡಿದ ಅನ್ನ ಹಾಕಿ ರುಬ್ಬಿ ಚನ್ನಾಗಿ ಮಿಕ್ಸ್ madi ಎಲ್ಲಾಕುಡಿಸಿ, ಅದಕ್ಕೆ ಉಪ್ಪು ಅಡುಗೆ ಸೋಡಾ ಹಾಕಿ ಚನ್ನಾಗಿ ಮಿಕ್ಸ್ ಮಾಡಿ ರಾತ್ರಿ ಪುರಾ ನೆನೆ ಇಡಿ, ಬೆಳ್ಳಿಗೆ ಇಡ್ಲಿ ಕುಕ್ಕರಗೆ ಹಾಕಿ ಇಡ್ಲಿ ಮಾಡಿ, ಚನ್ನಾಗಿ ಆಗುತ್ತೆ ಮತ್ತಗೆ ಇಡ್ಲಿಗಳು ಮಾಡಿ ನೋಡಿ ಫ್ರೆಂಡ್ಸ್.

#ಇಡ್ಲಿ ಸಾಂಬಾರ್ ಸಿಂಪಲ್ ಆಗಿ ಮಾಡಿರೋದು
ತೊಗರಿಬೇಳೆ, ಎರಡು ಈರುಳ್ಳಿ, ಎರಡು ಟೊಮ್ಯಾಟೋ, ಅರಶಿನ ಪುಡಿ, ಉಪ್ಪು ಎಲ್ಲಾ ಕುಕ್ಕರ್ಗೆ ಹಾಕಿ ಎರಡು ವಿಜಲ್ ಮಾಡಿ ಅದನ್ನು ಒಗ್ಗರಣೆ ಮಾಡಿ ಒಗ್ಗರಣೆಗೆ ಎರಡು ಸ್ಪೂನ್ ಎಣ್ಣೆ ಹಾಕಿ ಜೀರಿಗೆ ಸಾಸುವೆ, ಚಟಪಡಿಸಿ ಕರಿಬೇವು ಇಂಗು, ಕಾರದ ಪುಡಿ ಕೋತಂಬ್ರಿ ಸೊಪ್ಪು ಹಾಕಿ, ನಿಮಗೆ ಎಷ್ಟು ಬೇಕು ಅಷ್ಟು ನೀರು ಹಾಕಿ ಹಾಗೆ ಕುದಿಸಿಕೊಳ್ಳಿ ಇಡ್ಲಿ ಸಾಂಬಾರ್ ರಡಿ.

Comments
Post a Comment