ಹೀರೆಕಾಯಿ ಸಿಪ್ಪೆಯ ಚಟ್ನಿ

1. ಬಾಂಡ್ಳೆಯಲ್ಲಿ 2 ಚಮಚ ಎಣ್ಣೆ ಹಾಕಿ ಅದರಲ್ಲಿ ಹಸಿರು ಮೆಣಸಿನಕಾಯಿ,2 ಚಮಚ ಕಡಲೆ ಬೇಳೆ,ಹೀರೆಕಾಯಿ ಸಿಪ್ಪೆಯನ್ನು ಹಾಕಿ ಬಾಡಿಸಿಕೊಳ್ಳಿ.
2. ಬಾಡಿಸಿದ ಸಾಮಾಗ್ರಿಗಳೊಂದಿಗೆ ತೆಂಗಿನತುರಿ, ಉಪ್ಪು,ಹುಣಿಸೆ ಹಣ್ಣು,ಬೆಲ್ಲ ಹಾಕಿ ರುಬ್ಬಿ ಕೊಳ್ಳಿ.
3. ರುಬ್ಬಿದ ಚಟ್ನಿಗೆ ಸಾಸಿವೆ, ಉದ್ದಿನಬೇಳೆ,ಕಡಲೆಬೇಳೆ, ಒಣಮೆಣದಿನಕಾಯಿ,ಇಂಗು ಒಗ್ಗರಣೆ ಹಾಕಿ.

Comments

Popular posts from this blog

ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.

ಬೆಲ್ಲದ ಸಿಹಿ ಕರದಂಟು

CHUTNEY POWDER ( Brahmin style)