ಅಕ್ಕಿತರಿ ಕಡುಬು
ಕಾಯಿಚಟ್ನಿ .
ಅಕ್ಕಿತರಿ ಕಡುಬು:
ಅಕ್ಕಿ ತರಿ - ಒಂದು ಕಪ್ ,
ಈರುಳ್ಳಿ - ಒಂದು ,- ಒಂದು ಸಣ್ಣಗೆ ಹೆಚ್ಚಿ.
ಹಸಿಮೆಣಸಿನ ಕಾಯಿ- ಎರಡು ಸಣ್ಣಗೆ ಹೆಚ್ಚಿ.
ಬಾಣಲೆಯಲ್ಲಿ ಎರಡು ಚಮಚ ತುಪ್ಪ ಸೇರಿಸಿ ಸಾಸಿವೆ ,ಉದ್ದಿನಬೇಳೆ ಒಗ್ಗರಣೆ ಹಾಕಿ.
ಕರಿಬೇವಿನ ಸೊಪ್ಪು ,ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
ಸ್ವಲ್ಪ ಇಂಗು ಹಾಕಿ.
ಈಗ ಅಕ್ಕಿತರಿ ಹಾಕಿ ಹುರಿದು , ಉಪ್ಪು ಹಾಗೂ ಎರಡು ಕಪ್ ನೀರು ಹಾಕಿ ಚೆನ್ನಾಗಿ ಬೇಯಿಸಿ.
ನಂತರ ಕಾಲು ಕಪ್ ಕಾಯಿತುರಿ , ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ.
ಇಡ್ಲಿ ಕುಕ್ಕರ್ ನಲ್ಲಿ ನೀರು ಕುದಿಸಿ .
ಈಗ ಬೇಯಿಸಿರುವ ಅಕ್ಕಿತರಿಯನ್ನು ಉಂಡೆಗಳಾಗಿ ಮಾಡಿ ಹಬೆಯಲ್ಲಿ ಬೇಯಿಸಿ.

Comments
Post a Comment