ಜೋಳದಹಿಟ್ಟಿನಗಂಜಿ ಅಥವಾ ಅಂಬಲಿ
ನಾನು ಮಾಡಿದ ವಿಧಾನ
1 ಬಟ್ಟಲು ಜೋಳದ ಹಿಟ್ಟನ್ನು ಸ್ವಲ್ಪ ಹುರಿದು ಇಟ್ಟು ಕೊಳ್ಳಬೇಕು ಹಾಗೂ ಸ್ವಲ್ಪ ಗಂಟಾಗದಂತೆ ಕಲಸಿ ಇಡಬೇಕು

ಶುಂಠಿ ಬೆಳ್ಳುಳ್ಳಿ ಪೇಸ್ಟ್ 1ಚಮದಷ್ಟು ಖಾರಕ್ಕೆ ಬೇಕಾದಷ್ಟು ಹಸಿಮೆಣಸಿನಕಾಯಿ ಸ್ವಲ್ಪ ಕೊತ್ತುಂಬರಿ ಸೊಪ್ಪು ಸೇರಿಸಿ ಪೇಸ್ಟ್ ಮಾಡಬೇಕು.
ಬಾಣಲೆಯಲಿ ಎಣ್ಣೆ ಕಾದ ನಂತರ ಕರಿಬೇವು ಸೊಪ್ಪು ಸ್ವಲ್ಪ ಜೀರಿಗೆ ಶುಂಠಿ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ತಾಳಿಸಿ ಸುಮಾರು 5ಬಟ್ಟಲು ನೀರು ಹಾಕಿ ಕುದಿಯಲು ಇಡಬೇಕು , ನೀರು ಕುದಿಯುಲು ಬಂದಂತೆ ಇದಕ್ಕೆ ಕಲಸಿದ ಜೋಳದ ಹಿಟ್ಟು ಹಾಕಿ ಬಿಡದಂತೆ ಕೈಯಾಡಿಸುತಾ ಇರಬೇಕು, ಅಗತ್ಯ ಬಿದ್ದರೆ ಇನ್ನೂ ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ ಸ್ವಲ್ಪ ಹೊತ್ತು ಬೇಯಿಸಬೇಕು.
ನಂತರ ತಾಜಾ ಮೊಸರಿನಿಂದ ಮಾಡಿದ 2 ಬಟ್ಟಲು ಮಜ್ಜೆಗೆ ಸೇರಿಸಿ ಕಲಸಿದರೆ ಗಂಜಿ ಅಥವಾ ಅಂಬಲಿ ತಯಾರು ಇದೆ ರೀತಿ ರಾಗಿ ,ಸಜ್ಜೆ ಹಿಟ್ಟಿನಲೂ ಮಾಡಬಹುದು

Comments
Post a Comment