ಕೆಜಿ ಅವಲಕ್ಕಿನ 2 ಭಾಗ ಮಾಡಿ
ಒಂದು ಕೆಜಿ ಅವಲಕ್ಕಿನ 2 ಭಾಗ ಮಾಡಿ
ಒಂದು ಭಾಗ ನೀರಲ್ಲಿ ನೆನೆಸಿ.. ಎಷ್ಟು ಗಂಟೆಗಳ ಕಾಲ ನೆನೆಸಿಟ್ತಿವೊ ಅಷ್ಟು ಚನ್ನಾಗಿ ಬರುತ್ತೆ.
ಅವಲಕ್ಕಿ ಯ ಇನ್ನೊಂದು ಭಾಗವನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಲಿ
ಚಿಕ್ಕ ಮಿಕ್ಸಿ ಜಾರ್ ನಲ್ಲಿ ರುಚಿಗೆ ತಕ್ಕಷ್ಟು ಉಪ್ಪು ರುಚಿಗೆ ತಕ್ಕಷ್ಟು ಹಸಿ ಮೆಣಸಿನಕಾಯಿ ಇಂಗು ಜೀರಿಗೆ ಹಾಕಿ ಪೆಸ್ಟ್ ಮಾಡಿಕೊಳ್ಳಿ
ನೆನಸಿದ ಅವಲಕ್ಕಿಯನ್ನು ನೀರಿಂದ ಹಿಂಡಿ ತೆಗೆದು , ಇ ಪುಡಿ ಮಾಡಿಟ್ಟು ಕೊಂಡ ಅವಲಕ್ಕಿಯನ್ನು ಮತ್ತೆ ಅ ಹಸಿಮೆಣಸಿನಕಾಯಿ ಪೆಸ್ಟ್ ನ್ನು ಹಾಕಿ ಚನ್ನಾಗಿ ಮಿಕ್ಸ್ ಮಾಡಿ.. ನೀರಿನ ಅವಶ್ಯಕತೆ ಇರುವುದಿಲ್ಲ.
ನಂತರ ಇ ಮಿಶ್ರಣವನ್ನು ಲಟ್ಟಣಿಗೆ ಯಿಂದ ಚನ್ನಾಗಿ ಸ್ಮಶ್ ಮಾಡಿ.
ನಂತರ ಇದನ್ನು ಚಿಕ್ಕ ಹುಂಡೆ ಮಾಡಿಕೊಂಡು ಲಟ್ಟಿಸಿ ಬಿಸಿಲಿನಲ್ಲಿ ಒಣಗಿಸಿ.

Comments
Post a Comment